LBRY Block Explorer

LBRY Claims • ರಾಹುಲ್-ಪ್ರಶ್ನೆಗೆ

49000fb3498299168dfe7cb1733723e14e66a7a1

Published By
Anonymous
Created On
1 Aug 2025 07:16:00 UTC
Transaction ID
Cost
Safe for Work
Free
Yes
ರಾಹುಲ್ ಪ್ರಶ್ನೆಗೆ ಪದೇ ಪದೇ ನೀರು ಕುಡಿದ ಮೋದಿ | Supriya Shrinate | Narendra Modi | Donald Trump
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚಿನ ಸಂಸತ್ ಭಾಷಣದಲ್ಲಿ ಡೊನಾಲ್ಡ್ ಟ್ರಂಪ್‌ರ ಹೇಳಿಕೆಗಳ ಬಗ್ಗೆ ಮೌನವಹಿಸಿದ್ದಕ್ಕೆ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ತೀವ್ರ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. ಮೋದಿಯವರು ತಮ್ಮ ಒಂದು ಗಂಟೆ ನಲವತ್ತೆರಡು ನಿಮಿಷಗಳ ಭಾಷಣದಲ್ಲಿ ಟ್ರಂಪ್‌ರ ಹೆಸರನ್ನು ಒಮ್ಮೆಯೂ ಉಲ್ಲೇಖಿಸದೇ ಇದ್ದುದಕ್ಕೆ ಸುಪ್ರಿಯಾ ಶ್ರಿನೇಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

#SupriyaShrinate #NarendraModi #DonaldTrump #OperationSindoor
#CongressCriticism #RahulGandhi #LokSabha #ParliamentSpeech #IndiaPolitics#ModiSpeech #TrumpClaims #OppositionAttack #CongressVsBJP #PahalgamAttack #NationalSecurity #ForeignPolicy #IndiaPakistan #CeasefireDebate #PoliticalControversy #ModiSilence

https://www.youtube.com/watch?v=xA_BSv-uRvc
Author
Content Type
Unspecified
video/mp4
Language
Open in LBRY