LBRY Block Explorer

LBRY Claims • ಶ್ರೀಮದ್ಭಾಗವತ-ಪುರಾಣ-(176)

f5c200e19cba29ff666ceb302daac278d9064579

Published By
Anonymous
Created On
11 May 2021 08:58:43 UTC
Transaction ID
Cost
Safe for Work
Free
Yes
( ಕುರುಕ್ಷೇತ್ರದಲ್ಲಿ ಋಷಿಗಳ ಬೋಧನೆ ) ಮಹರ್ಷಿಗಳು ನುಡಿದರು; ಸತ್ಯದ ತಿಳುವಳಿಕೆಯಲ್ಲಿ ಅತ್ಯಂತ ಶ್ರೇಷ್ಠರೂ, ವಿಶ್ವ ನಿರ್ಮಾಪಕರಲ್ಲಿ ನಾಯಕರೂ ಆದ ನಮ್ಮನ್ನೇ ನಿನ್ನ ಮಾಯಾಶಕ್ತಿಯು ಸಂಪೂರ್ಣವಾಗಿ ಮಂಕುಗೊಳಿಸಿತು. ಆಹಾ, ಪರಮ ಪ್ರಭುವಿನ ವರ್ತನೆಯು ಅದೆಷ್ಟು ವಿಚಿತ್ರ? ಮಾನವ ಸದೃಶ್ಯ ನಡವಳಿಕೆಗಳಿಂದ ತನ್ನನ್ನು ಮರೆ ಮಾಡಿಕೊಳ್ಳುತ್ತಾನೆ. ಭಗವಂತನ ನಿಯಮಕ್ಕೆ ಒಳಪಟ್ಟಂತೆ ನಟಿಸುತ್ತಾನೆ.
( ಕುರುಕ್ಷೇತ್ರದಲ್ಲಿ ಋಷಿಗಳ ಬೋಧನೆ )
ಮಹರ್ಷಿಗಳು ನುಡಿದರು; ಸತ್ಯದ ತಿಳುವಳಿಕೆಯಲ್ಲಿ ಅತ್ಯಂತ
ಶ್ರೇಷ್ಠರೂ, ವಿಶ್ವ ನಿರ್ಮಾಪಕರಲ್ಲಿ ನಾಯಕರೂ ಆದ ನಮ್ಮನ್ನೇ
ನಿನ್ನ ಮಾಯಾಶಕ್ತಿಯು ಸಂಪೂರ್ಣವಾಗಿ ಮಂಕುಗೊಳಿಸಿತು.
ಆಹಾ, ಪರಮ ಪ್ರಭುವಿನ ವರ್ತನೆಯು ಅದೆಷ್ಟು ವಿಚಿತ್ರ?
ಮಾನವ ಸದೃಶ್ಯ ನಡವಳಿಕೆಗಳಿಂದ ತನ್ನನ್ನು ಮರೆ
ಮಾಡಿಕೊಳ್ಳುತ್ತಾನೆ. ಭಗವಂತನ ನಿಯಮಕ್ಕೆ
ಒಳಪಟ್ಟಂತೆ ನಟಿಸುತ್ತಾನೆ.

(V anantha Krishna Acharya)
Author
Content Type
Unspecified
video/mp4
Language
Open in LBRY