LBRY Block Explorer

LBRY Claims • ಗಡ್ಕರಿ-ಹೇಳಿದ

fd172cccdba2d20d7d0777cff96017ded1ad526a

Published By
Anonymous
Created On
11 Jul 2025 06:01:17 UTC
Transaction ID
Cost
Safe for Work
Free
Yes
ಗಡ್ಕರಿ ಹೇಳಿದ ಅಮೆರಿಕಾ ಮಾದರಿ ರಸ್ತೆಗಳು ಹೇಗಿವೆ ಗೊತ್ತಾ? ವಿಡಿಯೋ ನೋಡಿ | India Infrastructure
ಭಾರತ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳು, ಸ್ಮಾರ್ಟ್ ಸಿಟಿಗಳು, ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಕೋಟಿಗಟ್ಟಲೆ ಹಣವನ್ನು ಮೀಸಲಿಡುತ್ತದೆ ಎಂದು ಪ್ರತಿವರ್ಷ ಬಜೆಟ್‌ನಲ್ಲಿ ಘೋಷಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭಾರತದ ರಸ್ತೆಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಅಮೆರಿಕಾದ ರಸ್ತೆಗಳಿಗೆ ಸರಿಸಮವಾಗಿವೆ ಎಂದು ಹೇಳಿಕೊಳ್ಳುತ್ತಾರೆ. ಸ್ಪೇಸ್ ತಂತ್ರಜ್ಞಾನದ ಮೂಲಕ ರಸ್ತೆಗಳನ್ನು ಮಾನಿಟರಿಂಗ್ ಮಾಡಲಾಗುತ್ತಿದೆ ಎಂಬ ಘೋಷಣೆಯೂ ಇದೆ. ಆದರೆ, ಸ್ಥಳೀಯ ಮಟ್ಟದಲ್ಲಿ, ವಿಶೇಷವಾಗಿ ನಗರಗಳಲ್ಲಿ, ಈ ಹಣದ ಸದ್ಬಳಕೆಯಾಗದೇ ಇರೊದು ಸ್ಪಷ್ಟವಾಗಿದೆ.

#IndiaInfrastructure #NationalHighways #SmartCities #RoadDevelopment #BudgetAllocation #InfrastructureProjects #NarendraModi #NitinGadkari
#RoadQuality #ModernRoads #SpaceTechnology #RoadMonitoring #UrbanRoads#InfrastructureIssues #PublicFunds #RoadMaintenance #SmartCityChallenges#TransportationIndia #InfrastructureSpending #UrbanDevelopment

https://www.youtube.com/watch?v=6VXEJ4VNwbE
Author
Content Type
Unspecified
video/mp4
Language
Open in LBRY